Surprise Me!

ಕೆಜಿಎಫ್ ಎದುರು ತೊಡೆ ತಟ್ಟಿ ನಿಂತ ಉಡುಂಬ | FILMIBEAT KANNADA

2018-12-04 1 Dailymotion

ಗೂಳಿಹಟ್ಟಿ' ಪವನ್ ಶೌರ್ಯ ಅಭಿನಯದ 'ಉಡುಂಬಾ' ಸಿನಿಮಾ ಕೆಜಿಎಫ್ ಎದುರು ತೊಡೆ ತಟ್ಟಿ ನಿಂತಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಮಾಸ್ ಎಂಟರ್ ಟೈನರ್ ಡಿಸೆಂಬರ್ ತಿಂಗಳಲ್ಲೇ ಚಿತ್ರಮಂದಿರಕ್ಕೆ ಬರಲಿದೆ.<br /><br />Kannada actor pavan shourya and chirashree anchan starrer Udumba will release on december 28th<br />

Buy Now on CodeCanyon